ರಾಬರ್ಟ್ ಸಿನಿಮಾದ ಹಾಡಿನಿಂದ ಇನ್ನಷ್ಟು ಫೇಮಸ್ ಆಗಿರುವ ಗಾಯಕಿ ಮಂಗ್ಲಿ ಶಿವರಾಜ್ ಕುಮಾರ್ ಅವರ 124ನೇ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆMangli, who is quite famous after singing the song of Robert's movie, is to act in the 124th movie of Shivraj Kumar.